ನಮಸ್ಕಾರ ಸ್ನೇಹಿತರೆ ಹೂಡಿಕೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಉಳಿತಾಯ ಮಾಡುವವನೇ ಜಾಣನಾಗಿದ್ದಾನೆ. ಇದೇ ಕಾರಣಕ್ಕಾಗಿ ವೈಯಕ್ತಿಕ ಹಣಕಾಸು ಮುಖ್ಯವಾಗುತ್ತದೆ. ಹಣವನ್ನು ಸಂಪಾದನೆ ಮಾಡುವ ಸಾಮರ್ಥ್ಯ ನಮ್ಮಲ್ಲಿದ್ದಾಗ ದುಡಿದು ಸಂಪಾದನೆ ಮಾಡಬೇಕು.
ಹಾಗೂ ಆ ಸಮಯದಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ ಈ ಹುಡಿತಾಯದ ಮೂಲಕ ಹಣವನ್ನು ನಿವೃತ್ತಿ ಬದುಕು ಅಥವಾ ಕೆಲಸವನ್ನು ಮಾಡಲು ಸಾಧ್ಯವಾಗದ ಸಮಯದಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದು. ಕೆಲವೊಂದು ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ಕಾರಣದಿಂದಾಗಿ ಉಳಿತಾಯ ಮಾಡುವುದು ಹೆಚ್ಚು ಮುಖ್ಯವಾಗಿರುತ್ತದೆ.
ಅಲ್ಲದೆ ಅಪಘಾತಗಳು ಆದಂತಹ ಸಂದರ್ಭದಲ್ಲಿ ಆರ್ಥಿಕ ಭರವಸೆ ಇದ್ದರೆ ಒಳಿತು. ಸಾಕಷ್ಟು ಜನರ ಆಯ್ಕೆ ಎಂದರೆ ಅದು ಲೈಫ್ ಇನ್ಶೂರೆನ್ಸ್ ಆಗಿದೆ. ಹೂಡಿಕೆಯನ್ನು ಲೈಫ್ ಇನ್ಸೂರೆನ್ಸ್ ನಲ್ಲಿ ಮಾಡಿದರೆ ದೊಡ್ಡ ಮೊತ್ತವನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವ ರೀತಿ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ
ಲೈಫ್ ಇನ್ಶೂರೆನ್ಸ್ :
ಅಪಘಾತದ ಸಂದರ್ಭದಲ್ಲಿ ಲೈಫ್ ಇನ್ಸೂರೆನ್ಸ್ ಇದ್ದರೆ ಸಾಕಷ್ಟು ಉಪಯೋಗವಾಗಲಿದೆ. ಅಲ್ಲದೇ ಲೈಫ ಇನ್ಸೂರೆನ್ಸ್ ಅಲ್ಲಿ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳಬಹುದು. ಎಲ್ಐಸಿ ಜೀವನ್ ಆನಂದ್ ಪಾಲಿಸಿ ಮಾಡಿಸಿಕೊಂಡರೆ ಭೀಮಾ ಮೊತ್ತ ಕನಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದರಲ್ಲಿ ಗರಿಷ್ಠ ವಿಮಾ ಮುತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ವಿಮ ಮತ್ತವನ್ನು ಪಾವತಿಸುವ ಪ್ರೀಮಿಯಂಗೆ ಅನುಗುಣವಾಗಿ ಹೆಚ್ಚಿಸಿಕೊಳ್ಳಬಹುದಾಗಿದೆ. ಬೋನಸ್ ಡೆತ್ ಬೆನಿಫಿಟ್ ಸೇರಿದಂತೆ ಇತರ ಪ್ರಯೋಜನಗಳನ್ನು ವಿಮಾ ಮೊತ್ತದ ಜೊತೆಗೆ ಪಡೆಯಬಹುದು.
ಹಲವಾರು ವಿಧಾನಗಳು ಹಣದ ಹೂಡಿಕೆಗೆ ಇವೆ. ದೀರ್ಘಕಾಲದ ಹೂಡಿಕೆ ಮಾಡಲು ವಿಶ್ವಾಸಾರ್ಹತೆ ತುಂಬಾ ಮುಖ್ಯವಾಗಿರುವ ಕಾರಣದಿಂದ ಸಾಕಷ್ಟು ಜನರು ಎಲ್ಐಸಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಂತೆ ಇವತ್ತಿನ ಲೇಖನದಲ್ಲಿ ಎಲ್ಐಸಿಯಲ್ಲಿ ಲಭ್ಯವಿರುವಂತಹ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಪ್ರತಿದಿನ ಕೇವಲ 45 ರೂಪಾಯಿಗಳನ್ನು ಈ ಒಂದು ಯೋಜನೆಯ ಮೂಲಕ ಉಳಿಸುವುದರಿಂದ ಬರೋಬರಿ 25 ಲಕ್ಷ ನಿಧಿಯನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ : ‘ಉಚಿತ LPG ಸಿಲಿಂಡರ್’.! ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡಗಳೇನು? ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ಜೀವನ್ ಆನಂದ್ ಪಾಲಿಸಿ :
ಜೀವನ್ ಆನಂದ್ ಪಾಲಿಸಿಯು ಎಲ್ಐಸಿಯ ಒಂದು ಯೋಜನೆಯಾಗಿದ್ದು ಒಂದು ಲಕ್ಷ ರೂಪಾಯಿಗಳ ವಿಮಾ ಮೊತ್ತವನ್ನು ಇದರಲ್ಲಿ ನೀಡಲಾಗುತ್ತದೆ. ಇದರಲ್ಲಿ ಹೆಚ್ಚಿನ ಎಷ್ಟೇ ಮೊತ್ತವನ್ನು ಪಡೆಯುವ ಅವಕಾಶವೂ ಕೂಡ ಇದೆ.
ಜೀವನ್ ಆನಂದ್ ಪಾಲಿಸಿಯ ಪ್ರಯೋಜನಗಳು :
- ಟರ್ಮ್ ಪಾಲಿಸಿ ಎಲ್ಐಸಿಯ ಜೀವನ ಪಾಲಿಸಿಯಾಗಿದೆ.
- ನಾಲ್ಕು ವಿಧದ ರೈಡರ್ ಗಳು ಈ ಪಾಲಿಸಿಯಲ್ಲಿ ಲಭ್ಯವಿರುತ್ತವೆ.
- 1. ಅಪಘಾತದ ಸಾವು
2. ಅಂಗವಿಕಲ್ಯಾ
3. ಅಪಘಾತ ಪ್ರಯೋಜನ
4. ಹೊಸ ಟರ್ಮ್ ಇನ್ಸೂರೆನ್ಸ್
5. ಹೊಸ ಕ್ರಿಟಿಕಲ್ ಬೆನಿಫಿಟ್
ರೈಡರ್ - ಯಾವುದೇ ಕಾರಣದಿಂದ ಒಂದು ವೇಳೆ ವಿಮಾದಾರನು ಮರಣ ಹೊಂದಿದರೆ 125 ಪ್ರತಿಶತ ಮರಣ ಪ್ರಯೋಜನವನ್ನು ಅವರ ನಾಮಿನಿಯು ಪಡೆಯುತ್ತಾರೆ.
- ಈ ಪಾಲಿಸಿಯಲ್ಲಿ ಯಾವುದೇ ರೀತಿಯ ತೆರಿಗೆ ಪ್ರಯೋಜನಗಳು ಇರುವುದಿಲ್ಲ.
ಹೂಡಿಕೆ ಮಾಡಲು ಅರ್ಹತೆಗಳು ಮತ್ತು ಸೌಲಭ್ಯಗಳು :
- 18 ವರ್ಷದಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು ಕೂಡ ಈ ಒಂದು ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು.
- ಸುಮಾರು 75 ವರ್ಷಗಳು ಗರಿಷ್ಠ ಮೆಚುರಿಟಿ ವಯಸ್ಸಾಗಿದೆ
- ಪಾಲಿಸಿ ಅವಧಿ ಕನಿಷ್ಠ 15 ವರ್ಷಗಳಾಗಿರುತ್ತದೆ.
- ಗರಿಷ್ಠ 35 ವರ್ಷಗಳು
- ಪ್ರೀಮಿಯಮ್ ಅನ್ನು ಮಾಸಿಕ ತ್ರೈಮಾಸಿಕ ಅರ್ಧವಾರ್ಷಿಕ ಅಥವಾ ವಾರ್ಷಿಕ ಆದಾರದ ಮೇಲೆ ಪಾವತಿಸುವ ಆಯ್ಕೆ ಈ ಒಂದು ಯೋಜನೆಯಲ್ಲಿ ಇದೆ.
- ಇದರಲ್ಲಿ ಎರಡು ಪೂರ್ಣವರ್ಷಗಳ ಪ್ರೀಮಿಯಂ ಅನ್ನು ಪಾವತಿ ಮಾಡಿದರೆ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಸೆರೆಂಡರ್ ಮಾಡಬಹುದು.
25 ಲಕ್ಷ ಪಡೆಯುವ ವಿಧಾನ :
ಎಲ್ಐಸಿಯ ಜೀವನ ಆನಂದ್ ಪಾಲಿಸಿ ಯೋಜನೆಯಲ್ಲಿ ಕೇವಲ 45 ರೂಪಾಯಿಗಳನ್ನು ಹೂಡಿಕೆ ಮಾಡಿ 25 ಲಕ್ಷವನ್ನು ಮೊತ್ತವನ್ನು ಹೇಗೆ ಪಡೆಯಬಹುದು ಎಂಬುದನ್ನು ನೋಡುವುದಾದರೆ,
- ಪ್ರತಿ ವರ್ಷ 35 ವರ್ಷಗಳಲ್ಲಿ 16300 ರೂಪಾಯಿಗಳನ್ನು ಪಾವತಿ ಮಾಡಿದರೆ, ಇದರ ಒಟ್ಟು ಮೊತ್ತ 570500 ಆಗುತ್ತದೆ.
- ಭೀಮಮುಕ್ತ 35 ವರ್ಷಗಳ ನಂತರ ನಿಮಗೆ 5 ಲಕ್ಷ ಸಿಗಲಿದೆ.
- 8.50 ಲಕ್ಷ ಬೋನಸ್ ಆಗಿ ಮತ್ತು 11.50 ಅಂತಿಮ ಹೆಚ್ಚುವರಿ ಬೋನಸ್ಸಾಗಿ ಪಡೆಯಬಹುದು.
- ಈ ಒಂದು ಯೋಜನೆಯಲ್ಲಿ ಪ್ರತಿನಿತ್ಯ ಕೂಡ ಉಳಿತಾಯ ಮಾಡುತ್ತಾ ಹೋದರೆ ಈ ಪ್ರೀಮಿಯಂನ ಖರೀದಿ ಮಾಡುವುದು ಕಷ್ಟವಲ್ಲ.
ಹೀಗೆ ಹಣಕಾಸು ವಿಚಾರದಲ್ಲಿ ತಾವು ದುಡಿದಂತಹ ಹಣವನ್ನು ಸ್ವಲ್ಪ ಉಳಿತಾಯ ಮಾಡುವುದರ ಮೂಲಕ ನಿವೃತ್ತಿಯ ಜೀವನವನ್ನು ಆರಾಮದಾಯಕವಾಗಿ ಕಲಿಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಎಲ್ಐಸಿಯ ಜೀವನ ಆನಂದ್ ಪಾಲಿಸಿ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- Bigg Boss Kannada 11: ಬಿಗ್ಬಾಸ್ ಪ್ರೋಮೋ ನೋಡಿ ಶಾಕ್ ಆದ ಕಿಚ್ಚ ಸುದೀಪ್..!
- ಸರ್ಕಾರದ ಬಂಪರ್ ಆಫರ್: ತಿಂಗಳಿಗೆ 1500 ಕಟ್ಟಿ, 34 ಲಕ್ಷ ರೂ. ಪಡೆಯಿರಿ