ಹಲೋ ಸ್ನೇಹಿತರೇ, ಬರ್ತ್‌ಡೇ ಕೇಕ್‌ನಲ್ಲಿ ಇತ್ತೀಚಿಗೆ ಸಿಂಥೆಟಿಕ್ ಕಲರ್ ಬಳಕೆಯನ್ನು ಮಾಡುತ್ತಿರುವುದು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಆಹಾರವನ್ನು ಇಲಾಖೆ ಲ್ಯಾಬ್‌ಗೆ ಹೆಚ್ಚಿನ ಮಾಹಿತಿಗಾಗಿ ಕೇಕ್ ಮಾದರಿಗಳನ್ನು ಕಳುಹಿಸಿಕೊಟ್ಟಿದ್ದು ವರದಿಗಾಗಿ ಕಾಯುತ್ತಿದೆ. ನೀವು ಕೂಡ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಕೆಲವು ತಿಂಗಳಗಳ ಹಿಂದೆಯೇ ರಾಜ್ಯ ಸರ್ಕಾರವು ಕಬಾಬ್, ಕಾಟನ್ ಕ್ಯಾಂಡಿಯು ಸೇರಿದಂತೆ ಇತರೆ ಆಹಾರಗಳಲ್ಲಿ ಬಳಕೆಯನ್ನು ಮಾಡುವ ಕೃತಕ ಕಲರ್ ಅನ್ನು ಬಳಕೆ ಮಾಡುವುದನ್ನು ಬ್ಯಾನ್ ಕೂಡ ಮಾಡಲಾಗಿತ್ತು.
ಈ ಬೇಕರಿಗಳಲ್ಲಿ ಕೇಕ್‌ಗಳ ಬಣ್ಣಗಳಿಗೆ ಸಿಂಥೇಟಿಕ್ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿರುವುದು ಆತಂಕ ಮೂಡಿಸಿದೆ. ಈ ನಡುವೆ ಈ ಅನೇಕ ವರ್ಣರಂಜಿತ ಬಣ್ಣವನ್ನು ಬಟ್ಟೆಗಳ ಬಣ್ಣವನ್ನು ಹೆಚ್ಚಿಸುವುದಕ್ಕೆ ಬಳಕೆಯನ್ನು ಮಾಡಲಾಗುತ್ತಿದೆ ಎನ್ನಲಾಗಿದೆ.
ಇದನ್ನು ಓದಿ: ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ : ರೆಡ್ ಅಲರ್ಟ್ ಜಾರಿ
ಈ ನಿಟ್ಟಿನಲ್ಲಿಯೇ ರಾಜ್ಯ ಸರ್ಕಾರವು ಮಾದರಿಯನ್ನು ಕೇಕ್‌ಗಳನ್ನು ಲ್ಯಾಬ್‌ಗಳಿಗೆ ಕಳುಹಿಸಿಕೊಟ್ಟಿದ್ದು, ವರದಿ ಬಳಿಕ ಕೇಕ್‌ಗಳಿಗೆ ಬಳಕೆ ಮಾಡುವ ಬಣ್ಣದ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.
ಇತರೆ ವಿಷಯಗಳು:
BSNLನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ : ಭಾರಿ ಕಡಿಮೆ ಬೆಲೆ ಹೆಚ್ಚು ದಿನ ವ್ಯಾಲಿಡಿಟಿ ಸಿಗುತ್ತೆ !
ಹೊಸ ಮಹಿಂದ್ರ ಥಾರ್ ರೋಕ್ಸ್ ಖರೀದಿ ಮಾಡಲು ಮುಗಿಬಿದ್ದ ಜನ : ಇದರ ಮೈಲೇಜ್ ಎಷ್ಟು ಗೊತ್ತಾ?
ಹೊಸ ಮಹಿಂದ್ರ ಥಾರ್ ರೋಕ್ಸ್ ಖರೀದಿ ಮಾಡಲು ಮುಗಿಬಿದ್ದ ಜನ : ಇದರ ಮೈಲೇಜ್ ಎಷ್ಟು ಗೊತ್ತಾ?