ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ : ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಭಾರತದ ಹೆಸರಾಂತ ಕಂಪನಿ ಆದಂತಹ ಖಾಸಗಿ ಕಂಪನಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದರ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಸದ್ಯ ಇದೀಗ ಹೆಸರಂತ ಖಾಸಗಿ ಕಂಪನಿ ಆದಂತಹ ಜಿಂದಾಲವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ವಿದ್ಯಾರ್ಥಿಗಳು ಈ ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು ಯಾವ ಯಾವ ವಿದ್ಯಾರ್ಥಿಗಳು ಈ ಒಂದು ಅರ್ಜಿಗೆ ಅರ್ಹರಾಗಿರುತ್ತಾರೆ.

free-scholarship-for-students
free-scholarship-for-students

ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಜಿಂದಾಲ್ ಸ್ಕಾಲರ್ಶಿಪ್ :

ಸೀತಾರಾಮ್ ಜಿಂದಾಲ್ ಫೌಂಡೇಶನ್ ವತಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡುವಂತಹ ಗುರಿಯನ್ನು ಈ ಒಂದು ಯೋಜನೆಯು ಹೊಂದಿದೆ. ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕಾದರೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂದು ನೋಡುವುದಾದರೆ.

ಇದನ್ನು ಓದಿ : ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಆಗಸ್ಟ್ 31ನೇ ತಾರೀಖಿನ ಒಳಗಾಗಿ ಈ ಕೆಲಸ ಮಾಡಿ

ಜಿಂದಾಲ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :

ವರ್ಗ A :

  1. 11ನೇ ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
  2. ತಿಂಗಳಿಗೆ 500 ರೂಪಾಯಿಗಳಂತೆ ವರ್ಷಕ್ಕೆ 6000 ಗಳ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
  3. ವಿದ್ಯಾರ್ಥಿನಿಯರಿಗೆ 700 ಗಳಂತೆ 8400 ಗಳ ಹಣವನ್ನು ವರ್ಷಕ್ಕೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  4. ಹಿಂದಿನ ತರಗತಿಯಲ್ಲಿ ಕನಿಷ್ಠ 70% ಗಳಿಂದ ವಿದ್ಯಾರ್ಥಿಗಳು ಉತ್ತೀರ್ಣರಾಗಿರಬೇಕು.
  5. ಕನಿಷ್ಠ 65% ಗಳಿಂದ ವಿದ್ಯಾರ್ಥಿನಿಯರು ಉತ್ತೀರ್ಣರಾಗಿರಬೇಕು.

ವರ್ಗ ಬಿ

  1. ಸರ್ಕಾರಿ ಐಟಿಐ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
  2. ಪ್ರತಿ ತಿಂಗಳು 500 ರೂಪಾಯಿಗಳಂತೆ, 6,000ಗಳನ್ನು ವರ್ಷಕ್ಕೆ ಪಡೆದುಕೊಳ್ಳಬಹುದು.
  3. ಖಾಸಗಿ ಐಟಿಐ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 700 ಗಳಂತೆ ವರ್ಷಕ್ಕೆ 8400ಗಳನ್ನು ನೀಡಲಾಗುತ್ತದೆ.
  4. ಹಿಂದಿನ ತರಗತಿಯಲ್ಲಿ ವಿದ್ಯಾರ್ಥಿಗಳು ಕನಿಷ್ಠ 45% ಗಳಿಂದ ಉತ್ತೀರ್ಣರಾಗಿರಬೇಕು.
  5. ವಿದ್ಯಾರ್ಥಿನಿಯರು 35 ಪರ್ಸೆಂಟ್ ಗಳಿಂದ ಉತ್ತೀರ್ಣರಾಗಿ ಇರಬೇಕಾಗುತ್ತದೆ.

ವರ್ಗ C :

  1. BA ,b.com ,BSc ,BFA,BBA, BCA ,BBM ,bachelor of business economics, finance, bsc agriculture, BVSC integrated course of 5 years,
  2. Environment scientist, environment engineering, environment journalist, microbiology foreign sex science and social work ಓದುತ್ತಿರುವಂತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
  3. ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ 1600ಗಳು ವರ್ಷಕ್ಕೆ ರೂ.16800 ನೀಡಲಾಗುತ್ತದೆ.
  4. ಸಾವಿರದ ನೂರು ರೂಪಾಯಿಗಳಂತೆ ವರ್ಷಕ್ಕೆ 13,200 ಗಳು ಸಾಮಾನ್ಯ ವರ್ಗದ ಗಂಡು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
  5. ದೈಹಿಕವಾಗಿ ಸವಾಲು ಹಾಗು ಅಂಗವಿಕಲ ವಿದ್ಯಾರ್ಥಿಗಳಿಗೆ 1400 ಗಳಂತೆ ವರ್ಷಕ್ಕೆ ಹದಿನಾರ್ ಸಾವಿರದ ಎಂಟುನೂರು ರೂಪಾಯಿಗಳನ್ನು ನೀಡಲಾಗುತ್ತದೆ.
  6. ಅವಿವಾಹಿತ ಮತ್ತು ಸೈನಿಕ ವಿಧವೆ ವಾರ್ಡ್ ವಿದ್ಯಾರ್ಥಿಗಳಿಗೆ ವರ್ಷಕ್ಕೆ 18000 ರೂಪಾಯಿಗಳನ್ನು ನೀಡಲಾಗುತ್ತದೆ.
  7. ಹಿಂದಿನ ತರಗತಿಯಲ್ಲಿ ವಿದ್ಯಾರ್ಥಿಗಳು ಕನಿಷ್ಠ 65 ಪರ್ಸೆಂಟ್ ಉತ್ತೀರ್ಣರಾಗಿರಬೇಕು.
  8. ವಿದ್ಯಾರ್ಥಿನಿಯರು ಕನಿಷ್ಠ 60 ಪರ್ಸೆಂಟ್ ಇಂದ ಉತ್ತೀರ್ಣರಾಗಿರಬೇಕು.
    ಹೀಗೆ ವಿದ್ಯಾರ್ಥಿಗಳಿಗೆ ಅವರು ಓದುತ್ತಿರುವಂತಹ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಪ್ರಮುಖ ದಾಖಲೆಗಳು :

  1. ಆಧಾರ್ ಕಾರ್ಡ್
  2. ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್
  3. ಆದಾಯ ಪ್ರಮಾಣ ಪತ್ರ
  4. ಮೆರಿಟ್ ಪ್ರಮಾಣ ಪತ್ರ
  5. ಶುಲ್ಕವನ್ನು ಪಾವತಿ ಮಾಡಿದ ರಸೀದಿ
  6. ಹಾಸ್ಟೆಲ್ ಅಂಗವೈಕಲ್ಯದ ಪ್ರಮಾಣ ಪತ್ರ
  7. ಮೊಬೈಲ್ ನಂಬರ್
  8. ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ :

ಜಿಂದಾಲ್ ಕಂಪನಿಯು ನೀಡುತ್ತಿರುವಂತಹ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಆಫ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಾದಂತಹ ಅನುಕೂಲವಾಗಬೇಕೆನ್ನುವ ಉದ್ದೇಶದಿಂದ ಖಾಸಗಿ ಕಂಪನಿ ಆದಂತಹ ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಹಾಗಾಗಿ ಈ ವಿದ್ಯಾರ್ಥಿ ವೇತನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *