ಹೊಸ ಮಹಿಂದ್ರ ಥಾರ್ ರೋಕ್ಸ್ ಖರೀದಿ ಮಾಡಲು ಮುಗಿಬಿದ್ದ ಜನ : ಇದರ ಮೈಲೇಜ್ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ಕನಸಿನ ಕಾರನ್ನು ಖರೀದಿ ಮಾಡಬೇಕೆಂದು ಬಯಸುತ್ತಾರೆ. ಅದರಂತೆ ಆಫ್ ರೋಡ್ ಪ್ರಿಯರ ಕನಸಿನ ಕಾರು ಮಹಿಂದ್ರಾ ತಾರ್ ಆಗಿದೆ. ಈ ಮಹೀಂದ್ರ ತಾರ್ 5 ಡೋರ್ ಥಾರ್ ರೋಕ್ಸ್ ನೊಂದಿಗೆ ಲಭ್ಯವಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಒಂದು ಕಾರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

People who are ready to buy new Mahindra Thor Rox
People who are ready to buy new Mahindra Thor Rox

ಮಹಿಂದ್ರ ತಾರ್ :

ಥಾರ್ ಕೇವಲ ಆಫ್ ರೋಡ್ ಮಾತ್ರವಲ್ಲದೆ ಪ್ರತಿನಿತ್ಯ ಬಳಕೆಗೂ ಕೂಡ ಸೂಕ್ತವಾದ ಕಾರಾಗಿದೆ ಎಂದು ಹೇಳಬಹುದು. ಈ ಒಂದು ಕಾರ್ ನಲ್ಲಿ ಹೆಚ್ಚು ಜಾಗ ಆಧುನಿಕ ವಿಶೇಷತೆಗಳು ಮತ್ತು ಅದೇ ಹಾರ್ಡ್ ಕೋರ್ ಆತ್ಮದೊಂದಿಗೆ ಈ ಒಂದು ಕಾರನ್ನು ಖರೀದಿ ಮಾಡಬಹುದಾಗಿದೆ.

ಈ ಒಂದು ತಾರ್ ಪರಿಪೂರ್ಣ ಕುಟುಂಬದ SUV ಆಗಿದೆ ಎಂದು ಹೇಳಬಹುದು. ಈಥರ್ ಸಾಂಪ್ರದಾಯಿಕ ಹಾಫ್ ರೋಡ್ ಡಿ ಏನ್ ಎ ಮತ್ತು ಗೋ ಎನಿ ವೇರ್ ಸಾಮರ್ಥ್ಯವನ್ನು ಒಳಗೊಂಡಿರುವಂತಹ ಒರಟಾಗಿರುವ ಲೈಫ್ ಸ್ಟೈಲ್ ಎಸ್ಯುವಿ ಆಗಿದೆ ಎಂದು ಹೇಳಬಹುದು.

ಆಫ್ ರೋಡು ವಾಹನಗಳ ಕುರಿತು ಮಾತನಾಡುವಂತಹ ಸಂದರ್ಭದಲ್ಲಿ ಮೊದಲಿಗೆ ನೆನಪಿಗೆ ಬರುವಂತಹ ಹೆಸರು ಎಂದರೆ ಅದು ಮಹಿಂದ್ರ ತಾರ್ ಆಗಿದೆ. ಭಾರತದ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಜನಪ್ರಿಯವಾಗಿ ಮಾರಾಟವಾಗುತ್ತಿರುವಂತಹ ಈ ಒಂದು ಕಾರ್ ಅಭಿಮಾನಿಗಳ ದೊಡ್ಡ ಬಳಗವನ್ನು ಹೊಂದಿದೆ ಎಂದು ಹೇಳಬಹುದು.

2020ರಲ್ಲಿ ಈ ಪರಂಪರೆಯನ್ನು ಬಿಡುಗಡೆಗೊಂಡ ನಂತರ 3 ಡೋರ್ ತಾರ್ ಬದಲಾವಣೆಯಾಗಿದ್ದು ಎಂದು ಹೇಳಬಹುದು. ಆದರೆ ಇದೀಗ 5 ಡೋರ್ ತಾರ್ ರೋಕ್ಸ್ ಆವೃತ್ತಿಯೊಂದಿಗೆ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದೆ.

ಹೊಸ 5 ಡೋರ್ ತಾರ್ ರೋಕ್ಸ್ :

ಹೊಸ ಮಾದರಿಯ ಈ ಥಾರ್ ಆಫ್ ರೋಡಿಂಗ್ ಸಾಮರ್ಥ್ಯವನ್ನು ಹೊಂದಿರುವಂತಹ ಅತ್ಯುತ್ತಮ SUV ಆಗಿದೆ ಎಂದು ಹೇಳಬಹುದು. ವಿನ್ಯಾಸ ಬೆಲೆ ಪವರ್ ಟ್ರೈನ್ ಮತ್ತು ಪ್ರಾಯೋಗಿಕತೆ ಸಾಮರ್ಥ್ಯಗಳನ್ನು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿವೆ. ಈ ಒಂದು ವಾಹನವನ್ನು ಮಲ್ಟಿ ಯುಟಿಲಿಟಿ ವಾಹನ ವೆಂದು ಕೂಡ ಕರೆಯಬಹುದು.

ಇದನ್ನು ಓದಿ ; ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ : ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಅವಕಾಶ

ವಿಶೇಷತೆಗಳು :

ಮಹಿಂದ್ರ ತಾರ್ ರೋಕ್ಸ್ ಸಾಕಷ್ಟು ಆಯ್ಕೆಗಳನ್ನು ಎಂಜಿನ್ ಆಯ್ಕೆಗಳ ವಿಷಯದಲ್ಲಿ ಮತ್ತು ವಿಭಿನ್ನ ಶಕ್ತಿ ಆಯಾಮಗಳನ್ನು ಒದಗಿಸಲಿದೆ.

  1. ಎರಡು ಪ್ರಮುಖ ಇಂಜಿನ್ ಆಯ್ಕೆಗಳು ಲಭ್ಯವಿದೆ.
  2. 2.2 ಲೀಟರ್ TGDI ಪೆಟ್ರೋಲ್ ಮತ್ತು 2.2 ಲೀಟರ್ ಡೀಸೆಲ್
  3. 152 ಹೆಚ್ ಪಿ ಪೆಟ್ರೋಲ್ ಇಂಜಿನ್ ಮತ್ತು 330M ಟಾರ್ಕ್ ಅನ್ನು ಮ್ಯಾನ್ಯುವಲ್ ರೂಪದಲ್ಲಿ ಇದೆ.
  4. ಇದು ಆಟೋಮ್ಯಾಟಿಕ್ ರೂಪದಲ್ಲಿರುತ್ತದೆ.
  5. 177 ಎಚ್ಪಿ ಮತ್ತು 380 ಎನ್ ಎಂ ಟಾರ್ಕ್ ಅನ್ನು ಇದು ಉತ್ಪಾದಿಸಲಿದೆ.
  6. ಉತ್ಸಾಹಿತ ಆಫ್ ರೋಡಿಂಗ್ ತಂತ್ರಜ್ಞರಿಗಾಗಿ ಡೀಸೆಲ್ ಇಂಜಿನ್ 162 ಹೆಚ್ ಪಿ ಮತ್ತು 330 ಎನ್ ಎಂ ಟಾರ್ಕನ್ನು ಒದಗಿಸುತ್ತದೆ.
  7. 4*4 ಪವರ್ ಟ್ರೈನ್ ಗಳಲ್ಲಿ 175 ಹೆಚ್ ಪಿ ಮತ್ತು 370 ಎನ್ ಎಂ ಟಾರ್ಕ್ ಅನ್ನು ಇದು ನೀಡಲಿದೆ.

ಮೈಲೇಜ್ ಸಾಮರ್ಥ್ಯ :

ಮಹಿಂದ್ರ ತಾರ್ ತನ್ನ ಬಲಶಾಲಿ ಇಂಜಿನ್ ಗಳಿಗಿಂತಲೂ ಹೆಚ್ಚು ಮೈಲೇಜ್ ನಲ್ಲಿ ಜನರಿಗೆ ಶಾಕ್ ನೀಡುವ ಸಾಧ್ಯತೆ ಇದೆ.

  1. ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಗಳಲ್ಲಿ ಮಹೇಂದ್ರ ತಾರನ್ನು ಆಫರ್ ಮಾಡಲಾಗಿದೆ.
  2. 12.40 ಕಿಲೋಮೀಟರ್ ಮೈಲೇಜ್ ಅನ್ನು ಡೀಸೆಲ್ ರೂಪಾಂತರವು ನೀಡಲಿದೆ.
  3. ಅಫಿಸಿಯಲ್ ARAI ಪ್ರಮಾಣಿಕೃತ ಮಾಹಿತಿಯ ಪ್ರಕಾರ ನಗರ ಮತ್ತು ಹೆದ್ದಾರಿ ನಿಭಾಯಿಸಲು ಈ ಮೈಲೇಜ್ ಅಂಕಿಅಂಶಗಳು ತಯಾರಾದಕ್ಷತೆಯ ತಂತ್ರಜ್ಞಾನದ ಪ್ರತೀಕವಾಗಿದೆ ಎಂದು ಹೇಳಬಹುದು.

ಇಂಟೀರಿಯರ್ ಮತ್ತು ವಿಶೇಷತೆಗಳು :

ಆಫ್ ರೋಡ ದಕ್ಷತೆಯನ್ನು ಮಾತ್ರವಲ್ಲದೆ ಫ್ಯಾಮಿಲಿ ಸ್ನೇಹಿ ಆಧುನಿಕ SAV ಹಂತವನ್ನು ತಲುಪಲು ಮಹಿಂದ್ರ ತಾರ್ ರೋಕ್ಸ್ ನ್ನು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಮೂಲಕ ವಿನ್ಯಾಸಗೊಳಿಸಲಾಗಿದೆ.

  1. ಪನರೋಮಿಕ್ ಸನ್ರೂಫ್
  2. ಪವರ್ಡ್ ಮತ್ತು ವೆಂಟಿಲೇಟೆಡ್ ಸೀಟುಗಳು
  3. ಪ್ರೀಮಿಯಂ ಹರ್ಮನ್ ಗಾರ್ಡನ್ ಸೌಂಡ್ ಸಿಸ್ಟಮ್
    ಸೇರಿದಂತೆ ಹೈ ಅಂಡ್ ವೈಶಿಷ್ಟತೆಗಳನ್ನು ಈ ಒಂದು ಕಾರು ಹೊಂದಿದೆ.

ಹೀಗೆ ಭಾರತದಲ್ಲಿ ಬಿಡುಗಡೆಯಾಗಿರುವಂತಹ ಹೊಸ ಮಾದರಿಯ ಮಹೇಂದ್ರ ತಾರ್ ಹೊಸ ಹೊಸ ವೈಶಿಷ್ಟತೆಗಳನ್ನು ಹೊಂದಿದೆ ಎಂದು ಹೇಳಬಹುದು. 12.99 ಲಕ್ಷವೆಂದು ಇದರ ಪ್ರಾರಂಭಿಕ ಬೆಲೆಯನ್ನು ತಿಳಿಸಲಾಗಿದೆ. ಈ ಒಂದು ಕಾರ್ ಫ್ಯಾಮಿಲಿ ಹಾಗೂ ಅಡ್ವೆಂಚರ್ಪ್ರಿಯರಿಗೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದು. ಹಾಗಾಗಿ ಈ ಕಾರಿನ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *