ನಮಸ್ಕಾರ ಸ್ನೇಹಿತರೆ ಭಾರತವು ವಿವಿಧ ಸಂಸ್ಕೃತಿಯನ್ನು ಹೊಂದಿರುವಂತಹ ದೇಶವಾಗಿದ್ದು ಪ್ರತಿಯೊಬ್ಬರೂ ಕೂಡ ಇಲ್ಲಿ ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೆ. ಅದರಲ್ಲಿಯೂ ಈಗ ಶ್ರಾವಣ ಮಾಸವಾಗಿರುವ ಕಾರಣದಿಂದ ಪೂಜೆ ಮದುವೆ ವ್ರತಗಳು ವಿಜೃಂಭಣೆ ಇಂದ ನಡೆಯುತ್ತವೆ.
ಇಂತಹ ಶುಭ ಕಾರ್ಯಗಳಿಗೆ ಸಾಮಾನ್ಯವಾಗಿ ಮಹಿಳೆಯರು ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೆ. ಆದರೆ ಚಿನ್ನದ ಬೆಲೆ ಕೊಳ್ಳುವಂತಹ ಸ್ಥಿತಿಯಲ್ಲಿ ಇರದ ಕಾರಣದಿಂದಾಗಿ ಚಿನ್ನವನ್ನು ಖರೀದಿ ಮಾಡಲು ಹಿಂಜರಿಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕಿರುತ್ತಿರುವಂತಹ ಮತ್ತು ನೀಡುತ್ತಿರುವ ಚಿನ್ನದ ದರಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರು ಕೂಡ ಆಸಕ್ತಿಯನ್ನು ಹೊಂದಿದ್ದಾರೆ.
ಚಿನ್ನದ ಬೆಲೆಯ ವಿವರಗಳು :
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತಿರುವ ಕಾರಣ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಲು ಎಲ್ಲರೂ ಆಸಕ್ತಿಯನ್ನು ಹೊಂದಿರುತ್ತಾರೆ.
ಇದರ ಈ ಕ್ರಮದಲ್ಲಿ ಚಿನ್ನದ ಬೆಲೆ ಬುಧವಾರ 1000 ರೂಪಾಯಿಗಳಷ್ಟು ಹೆಚ್ಚಾದರೆ ಗುರುವಾರದಂದು 500 ರೂಪಾಯಿಗಳಷ್ಟು ಏರಿಕೆಯಾಗಿದೆ. ಆದರೆ ಚಿನ್ನದ ಬೆಲೆಯಲ್ಲಿ ಇಂದು ಕೊಂಚೆಳಿಗೆ ಆಗಿದ್ದು ಕರ್ನಾಟಕ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬಿಳಿಯ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ನೋಡುವುದಾದರೆ.
ಇದನ್ನು ಓದಿ : ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ : ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :
- 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯು ಗುರುವಾರ ಹೈದರಾಬಾದ್ ನಲ್ಲಿ 72,870 ರೂಪಾಯಿಗಳು ಎಷ್ಟಿದೆ. ಶುಕ್ರವಾರ 72, 860 ರೂಪಾಯಿಗಳಷ್ಟಾಯಿತು.
- ವಿಜಯವಾಡದಲ್ಲಿ ನಿನ್ನೆ 72,870 ಇದ್ದರೆ ಇಂದು 72,860ಗಳಷ್ಟಿದೆ.
ಇತರೆ ನಗರಗಳಲ್ಲಿ ಇಂದು 24 ಕ್ಯಾರೆಟ್ ನ ಚಿನ್ನದ ಬೆಲೆ :
- ದೆಹಲಿ : 73,360
- ಮುಂಬೈ : 72,860
- ಕೊಲ್ಕತ್ತಾ : 72,860
- ಬೆಂಗಳೂರು : 72,860
- ಕೇರಳ : 72,860
- ಚೆನ್ನೈ : 72,860
22 ಕ್ಯಾರೆಟ್ ನ ಚಿನ್ನದ ಬೆಲೆ :
- ವಿಜಯವಾಡ 66,790
- ದೆಹಲಿ 66,790
- ಮುಂಬೈ 66,940
- ಕಲ್ಕತ್ತಾ 66,790
- ಬೆಂಗಳೂರು 66,790
- ಕೇರಳ 66,790
- ಚೆನ್ನೈ 66,790
ಚಿನ್ನದ ಬೆಲೆಯಲ್ಲಿ ಹೀಗೆ ಸ್ಥಿರವಾಗಿದೆ. ಗುರುವಾರ ಮತ್ತು ಶುಕ್ರವಾರ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯಲ್ಲಿ ಇಳಿಕೆ ಆಗಿರುವುದಿಲ್ಲ.
ಬೆಳ್ಳಿಯ ಬೆಲೆ :
- ಹೈದರಾಬಾದ್ 92,080
- ವಿಜಯವಾಡ 90,080
- ದೆಹಲಿ 85,080
- ಕೊಲ್ಕತ್ತಾ 85,080
- ಮುಂಬೈ 85,080
- ಬೆಂಗಳೂರು 83,930
- ಕೇರಳ 84,130
- ಚೆನ್ನೈ 84,120
ಹೀಗೆ ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆಯನ್ನು ನೋಡಬಹುದಾಗಿದೆ.
ಒಟ್ಟಾರೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಬಯಸುವ ಜನರಿಗೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಏರುತ್ತಿರುವ ಕಾರಣ ಚಿನ್ನವನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದರ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇವಲ 5ರೂಗೆ ರಿಚಾರ್ಜ್ ಪ್ಲಾನ್ ಗಳು : BSNL ಗ್ರಾಹಕರಿಗೆ ಸಿಹಿ ಸುದ್ದಿ
- PF ಖಾತೆಯಿಂದ ಈಗ 1ಲಕ್ಷ ವಿತ್ ಡ್ರಾ ಮಾಡಲು ಅವಕಾಶ : ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ